Dpratheek ಮೊದಲ ಬಾರಿಗೆ ನಮ್ಮ ಕನ್ನಡ ಭಾಷೆಯಲ್ಲಿ ಮೆಸೇಜ್ ನೋಡಿ ಖುಷಿ ಆಯ್ತು, ನೀವು ಯಾರೊಂದಿಗಾದರೂ Direct message ಮಾಡಬೇಕಾದಲ್ಲಿ ಅವರ profile ಮೇಲೆ ಕ್ಲಿಕ್ ಮಾಡಿ ತದನಂತರ 3 dot ಮೇಲೆ ಕ್ಲಿಕ್ ಮಾಡಿ direct message option ತೋರಿಸುತ್ತದೆ ಅದನ್ನು ಕ್ಲಿಕ್ ಮಾಡಿ ಅವರಿಗೆ ಮೆಸೇಜ್ ಕಳುಹಿಸಬಹುದು, ತಮಗೆ ಶುಭವಾಗಲಿ.