ಇಡಹೋಬಿಟ್ 2020

0
ಸಿಸ್ (ಟ್ರಾನ್ಸಜೆಂಡರ್ ಅಲ್ಲದ) ವ್ಯಕ್ತಿಗಳಿಗೆ ಹೋಲಿಸಿದಾಗ ಟ್ರಾನ್ಸಜೆಂಡರ್ ವ್ಯಕ್ತಿಗಳು ತಮ್ಮ ಜೀವನದುದ್ದಕ್ಕೂ ಹೆಚ್ಚು ಆಕ್ರಮಣಶೀಲತೆ ಮತ್ತು ಹಿಂಸೆಯನ್ನು ಅನುಭವಿಸುವ ಅಪಾಯವನ್ನು ಹೊಂದಿರುತ್ತಾರೆ. ಲೈಂಗಿಕ ದೌರ್ಜನ್ಯದ ವಿಷಯ ಬಂದಾಗ ಇಂತಾಹ ಹಿಂಸೆ ಇನ್ನಷ್ಟು ಕೆಟ್ಟದಾಗುತ್ತದೆ. ಟ್ರಾನ್ಸಜೆಂಡರ್ ಜನರ ಮೇಲೆ ಆಕ್ರಮಣ ಮತ್ತು ಹಿಂಸಾಚಾರವು ದೈಹಿಕ ಹಿಂಸೆ ಅಥವಾ ದೈಹಿಕ ಹಾನಿ, ಲೈಂಗಿಕ ಹಿಂಸೆ ಅಥವಾ ಆಕ್ರಮಣ, ಮತ್ತು ಮೌಖಿಕ ಅಥವಾ ಮಾನಸಿಕ ನಿಂದನೆಯ ಮೂಲಕ ಉದ್ದೇಶಪೂರ್ವಕವಾಗಿ ನಡೆಯುತ್ತದೆ. ಆಕ್ರಮಣಶೀಲತೆ ಮತ್ತು ಹಿಂಸಾಚಾರ ಎಂಬ ಪದಗಲ್ಲಲ್ಲಿ ಬೆದರಿಸುವಿಕೆ, ಕಿರುಕುಳ ಮತ್ತು ತಾರತಮ್ಯದಂತಹ ಅನೇಕ ರೀತಿಯ ಕಳಂಕಗಳನ್ನು ಸಹ ಒಳಗೊಂಡಿರಬಹುದು.

LEAVE A REPLY

Please enter your comment!
Please enter your name here